ಇಷ್ಟೆಲ್ಲಾ ಇದೆ ..

Tuesday, July 9, 2013

'SJCE' ಜೀವನ ಮುಗಿದ ಮೇಲೆ...

SJCE, MYSORE 


'SJCE' ಜೀವನ ಮುಗಿದ ಮೇಲೆ...!

ನಾಲ್ಕು ವರ್ಷಗಳು ಕಳೆದವು ಒಂದೊಂದಾಗಿ ..
ಹೃದಯಗಳು ಬೆಸೆದವು ಒಂದೊಂದಾಗಿ ...
ನಾಲ್ಕು ವರ್ಷದ ಹಿಂದೆ, ನಾ ಬಂದೆ ಇಲ್ಲಿ ಒಂಟಿಯಾಗಿ ..
ಹೊರಟಿರುವೆ ನಾನೀಗ "ನಿಮ್ಮ ಸವಿನೆನಪುಗಳ ಜೊತೆಯಾಗಿ "...

1 comment: