ಇಷ್ಟೆಲ್ಲಾ ಇದೆ ..

Monday, July 8, 2013

ಬರೆಯುವ ಮುನ್ನ ..

                       
                            ಬರವಣಿಗೆಯಿಂದ ಬದಲಾವಣೆ ಸಾಧ್ಯ ..
                            ಅದಕ್ಕೆಂದೇ ನಾ ಬರೆಯುವೆ  ದಿನಕ್ಕೊಂದು ಪದ್ಯ ...

  ನನ್ನ ವಿಚಾರಗಳನ್ನು
ನನ್ನ ಅನಿಸಿಕೆಗಳನ್ನು
ನನ್ನ ಕವನಗಳನ್ನು
ನನ್ನ ವಿಮರ್ಶೆಗಳನ್ನು
ನನ್ನ ಕಥೆಗಳನ್ನು
ನಾ ಬರೆಯುವ  ಸಂಭಾಷಣೆಗಳನ್ನು
ಹಂಚಿಕೊಳ್ಳಲು ನಾ ಕಂಡು ಕೊಂಡ ಹಾದಿ ಇದು ..

ನಿಮ್ಮ ಸಲಹೆಗಳಿಗೆ ಸದಾ ಸ್ವಾಗತ ..


ನಿಮ್ಮ ಪ್ರೇಮಕವಿ -
ವಿಎಸ್ಎಸ್
ವಿನಯಕುಮಾರ್ ಶಿವಾನಂದ್ ಸಜ್ಜನರ

No comments:

Post a Comment